ಬಹು ಬೇಡಿಕೆಯ ನಟಿಯಾದ ಹ್ಯಾಂಗೋವರ್ ಹುಡುಗಿ ಶಹನ್ ಪೊನ್ನಮ್ಮ
ಕೊಡಗಿನಿಂದ ಸ್ಯಾಂಡಲ್ವುಡ್ ಗೆ ಬರುತ್ತಿರುವ ನಟಿಮಣಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಕಿರುತೆರೆ ಬೆಳ್ಳಿತೆರೆ ಎಲ್ಲಾ ಕಡೆ ಮಿಂಚ್ತಾ ಇದ್ದಾರೆ. ಅಂಥವರ ಸಾಲಿಗೆ ಮತ್ತೊಂದು ಸೇರ್ಪಡೆ ಶಹನ್ ಪೊನ್ನಮ್ಮ. ಇತ್ತೀಚಿಗೆ ಸದ್ದು ಮಾಡುತ್ತೀರೋ ಹ್ಯಾಂಗೋವರ್...