ಬಹಳಷ್ಟು ನಿರೀಕ್ಷೆಯೊಂದಿಗೆ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ2 ಕೆಲವು ದಿನಗಳ ಹಿಂದೆ ಅನೌನ್ಸ್ ಆಗಿತ್ತು. ಮೊದಲ ಗಾಳಿಪಟ ಸೂಪರ್ ಡೂಪರ್ ಹಿಟ್ ಆಗಿತ್ತು, ಆದ್ದರಿಂದ ಈ ಸಿನಿಮಾ ಮೇಲೂ ಸಾಕಷ್ಟು ನಿರೀಕ್ಷೆಯಿಂದನೇ ಚಿತ್ರತಂಡ ಕಲಾವಿದರ...
ರಿಯಾಲಿಟಿ ಷೋ ಗಳಲ್ಲಿ ರಿಯಾಲಿಟಿ ಇಲ್ದಿರೋ ತರ ಕಾರ್ಯಕ್ರಮಗಳು ಮೂಡಿ ಬರ್ತಿರೋದು ನಮ್ಮ ಕಿರುತೆರೆಯ ದುರಂತವೇ ಸರಿ. ಈ ತರ ಷೋ ಗೆ ಮತ್ತೊಂದು ಸೇರ್ಪಡೆ ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ಹಲವಾರು...
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿರೋದು ಕಡಿಮೇನೆ. ಅದರಲ್ಲೂ ಸಕ್ಸಸ್ ಆಗಿರುವಂತವು ವಿರಳ. ಈ ವಾರ ತೆರೆ ಕಂಡಿರೋ ಮಹಿಳಾ ಪ್ರಧಾನ ಚಿತ್ರವಾದ ಮಹಿರಕ್ಕೆ ಎಲ್ಲಾ ಕಡೆಯಿಂದ ಒಳ್ಳೊಳ್ಳೆ ಪ್ರಶಂಸೆ ಸಿಕ್ಕಿದ್ದು, ಎಲ್ಲರೂ...
ಪ್ರತಿವಾರ ಚಂದನವನದಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾಗುತ್ತವೆ. ಕೆಲವು ಬಂದಿದ್ದು ಗೊತ್ತಾಗಲ್ಲ, ಕೆಲವು ಹೋಗಿದ್ದು ಗೊತ್ತಾಗಲ್ಲ. ಆದರೆ ಇಲ್ಲೊಂದು ಸಿನಿಮಾ ಬಹಳ ದಿನದಿಂದ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಾ, ಲಂಡನ್ ನಲ್ಲೂ ಪ್ರದರ್ಶನವಾಗಿ ಬಹಳಷ್ಟು ಮೆಚ್ಚುಗೆಗೆ...
ಬಹಳಷ್ಟು ದಿನದಿಂದ ಸುದ್ದಿಯಲ್ಲಿದ್ದ ಮಹಾಂತೇಶ್ ಮದಕರಿ ನಿರ್ದೇಶನದ ಜರ್ಕ್ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಮೆಟ್ರೋದಲ್ಲಿ ಕೆಲ್ಸ ಮಾಡ್ತಿರೋ ನಾಲ್ಕಾರು ಜನರು ಬಂಡವಾಳ ಹೂಡಿರೋ ಈ ಚಿತ್ರದಲ್ಲಿ ಗಡ್ಡಪ್ಪ ಸಹ ಪ್ರಮುಖ ಪಾತ್ರಧಾರಿಯಾಗಿ ದ್ವಿಪಾತ್ರದಲ್ಲಿ...
ಉದಯ್ ಮೆಹ್ತಾ ನಿರ್ಮಾಣದ ಸಿಂಗ ನಿನ್ನೆ ರಾಜ್ಯಾದ್ಯಂತ ತೆರೆ ಕಂಡು ಯಶಸ್ವಿ ಪ್ರದರ್ಶನ ಕಾಣುತಿದ್ದು, ಪ್ರೇಕ್ಷಕನ ಪ್ರಶಂಸೆಗೆ ಪಾತ್ರವಾಗಿದೆ.ವಿಜಯ್ ಕಿರಣ್ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕ ಖುಷಿಯಾಗಿದ್ದು, ಅಯೋಗ್ಯ ಸಿನಿಮಾವನ್ನು ಹೊಲುವ ಕೆಲವು ಅಂಶಗಳಿವೆ...
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಪ್ರಿಯಾ ನಿರ್ದೇಶನದ ಆದಿ ಲಕ್ಷ್ಮಿ ಪುರಾಣ ಚಿತ್ರ ಇವತ್ತು ತೆರೆಕಂಡಿದೆ. ಕನ್ನಡದಲ್ಲಿ ಪ್ರಿಯಾ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ತಮಿಳಿನಲ್ಲಿ ಮುಂಚೆ ಎರಡು ಸಿನಿಮಾ ನಿರ್ದೇಶನ ಮಾಡಿದ್ದರು. ಸುಳ್ಳು...
ಕನ್ನಡದಲ್ಲಿ ಹೊಸತನದ ಪ್ರಯೋಗಗಳು ಬರುತ್ತಿರೋದು ಚಿತ್ರರಂಗದಲ್ಲಿ ಖುಷಿಯ ವಿಚಾರ. ಹಾಗೇನೆ ಸ್ಯಾಂಡಲ್ ವುಡ್ ನಲ್ಲಿ ವಾರಕ್ಕೆ 5 ರಿಂದ 10 ಸಿನಿಮಾಗಳು ಪ್ರತಿವಾರ ಬಿಡುಗಡೆಯಾಗುತ್ತಿರುವುದು ಒಂದೆಡೆ ಆತಂಕಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ರತ್ನಾತನಯ್ ಎಂಬ ಯುವ...
ಚಂದನ್ ಶೆಟ್ಟಿಯ ಹಾಡುಗಳೆಂದರೆ ಯುವಕರಿಗೆ ಹಬ್ಬ. ಚಂದನ್ ಮಾಡಿರೋ ಬಹುತೇಕ ಹಾಡುಗಳು ಹಿಟ್ ಆಗಿದ್ದು, ಇವಾಗ ಶೋಕಿಲಾಲ ಸಹ ಬಿಡುಗಡೆಯಾಗಿದೆ. ಶೋಕಿಲಾಲ ಎಲ್ಲೆಡೆಯಿಂದ ಒಳ್ಳೆ ರೆಸ್ಪಾನ್ಸ್ ಬರುತಿದ್ದು, ಚಂದನ್ ಶೆಟ್ಟಿಯವರಿಗೆ ಮತ್ತೊಂದು ಬ್ರೇಕ್ ಕೊಡೊ...
ಅಜಯ್ ರಾವ್ ಅಭಿನಯದ ಧೈರ್ಯಂ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಅದಿತಿ, ನಾಗಕನ್ನಿಕೆ ಧಾರಾವಾಹಿಯಲ್ಲಿ ಹೊಸತನದ ನಟನೆಯೊಂದಿಗೆ ಛಾಪು ಮೂಡಿಸಿ, ಇವತ್ತು ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅವಕಾಶಗಳೊಂದಿಗೆ ಬಹುಬೇಡಿಕೆಯ ನಟಿಯಾಗಿ ಬೆಳೆದಿರೋದು ಸಂತಸದ ಸಂಗತಿ....