ಇಂಡಿಯಾ vs ಇಂಗ್ಲೆಂಡ್ ಚಿತ್ರದ ಪ್ರದರ್ಶನ ವಿಶ್ವದಾದ್ಯಂತ ಕಂಡೆಯಾ?!
ಖ್ಯಾತ ಲೇಖಕ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿರುವ ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರವು ನವೆಂಬರ್ 2,3 ರಂದು ಇಂಗ್ಲೆಂಡಿನ ಲಂಡನ್, ಕಾರ್ಡಿಫ್ ಗಳಲ್ಲಿ ಗ್ರ್ಯಾಂಡ್ ಪ್ರೀಮಿಯರ್ ಷೋ ನಲ್ಲಿ ಪ್ರದರ್ಶನಗೊಳ್ಳಲಿದೆ....